kannada

ರಾಜ್ಯದ ಅರಣ್ಯ ಇಲಾಖೆಯಲ್ಲಿ ‘ಅರಣ್ಯ ವಿಕ್ಷಕ’ ಹುದ್ದೆಗಳ ನೇಮಕಾತಿ

Webdesk | Saturday, March 31, 2018 8:48 PM IST

ಇಂದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ಅರಣ್ಯ ವಿಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹವಾನಿಸಲು ಇಂದು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಇಲಾಖೆಯಲ್ಲಿ ಒಟ್ಟು 94 ಹುದ್ದೆಗಳಿವೆ.

ಹುದ್ದೆಗಳ ವಿವರ ಇಂತಿವೆ:- 

1.ಚಾಮರಾಜನಗರ ವೃತ್ತ – 49
2.ಮೈಸೂರು ವೃತ್ತ – 24
3.ಕೊಡಗು ವೃತ್ತ – 01
4.ಚಿಕ್ಕಮಗಳೂರು ವೃತ್ತ – 10
5.ಕೆನರಾ ವೃತ್ತ – 05
6.ಮಂಗಳೂರು ವೃತ್ತ – 05

ಇನ್ನು ಹೆಚ್ಚಿನ ಮಾಹಿತಿಗಾಗಿ  www.aranya.gov.in ಗೆ ಭೇಟಿನೀಡಿ.