kannada

ಕೆಪಿಎಸ್’ಸಿ ನೇಮಕಾತಿ..!

Webdesk | Thursday, March 29, 2018 7:47 PM IST

(ಕೆಪಿಎಸ್’ಸಿ) ಇಂದು ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಎ ಮತ್ತು ಬಿ, ನ ಒಟ್ಟು 294 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ ಎಲ್ಲವು ಈ ಕೆಳಗಿನಂತಿವೆ:

ಹುದ್ದೆಗಳ ವಿವರ
(ಗ್ರೂಪ್ ಎ ಹುದ್ದೆಗಳು)

1. ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು) – 10
2.ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) – 03
3.ಪ್ರಾಂಶುಪಾಲರು (ನವೋದಯ) – 04 

ಗ್ರೂಪ್ ಬಿ ಹುದ್ದೆಗಳು

4.ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) – 03
5.ಸಹಾಯಕ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ ಇಲಖೆ)
6.ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ) – 23
ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಭೋಧಕ ಹುದ್ದೆಗಳು
7.ಕನ್ನಡ ಭಾಷಾ ಉಪನ್ಯಾಸಕರು – 10
8.ಆಂಗ್ಲ ಭಾಷಾ ಉಪನ್ಯಾಸಕರು – 10
9.ಉರ್ದು ಭಾಷಾ ಉಪನ್ಯಾಸಕರು – 10
10. ರಸಾಯನಶಾಸ್ತ್ರ ಉಪನ್ಯಾಸಕರು – 10
11.ಭೌತಶಾಸ್ತ್ರ ಉಪನ್ಯಾಸಕರು – 10
12.ಜೀವಶಾಸ್ತ್ರ ಉಪನ್ಯಾಸಕರು – 10
13.ಗಣಿತಶಾಸ್ತ್ರ ಉಪನ್ಯಾಸಕರು – 10
14.ಇತಿಹಾಸ ಉಪನ್ಯಾಸಕರು – 10
15.ಅರ್ಥಶಾಸ್ತ್ರ ಉಪನ್ಯಾಸಕರು – 10
16.ವಾಣಿಜ್ಯಶಾಸ್ತ್ರ (ಬಿಜಿನೆಸ್ ಸ್ಟಡೀಸ್) ಉಪನ್ಯಾಸಕರು – 10
17.ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು – 10
18.ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ – 10
19.ಔಷಧ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ) – 83
20. ತಾಲ್ಲೂಕು ಅಭಿವೃದ್ದಿ ಅಧಿಕಾರಿ (ಅಂಬೇಡ್ಕರ್ ಅಭಿವೃದ್ಧಿ ನಿಗಮ)

ಇನ್ನು ಹೆಚ್ಚಿನ ಮಾಹಿತಿಗಾಗಿ http://www.kpsc.kar.nic.in  ತಿಳಿದುಕೊಳ್ಳಿ...