students

ಸಮಾಜ ವಿಜ್ಞಾನ ಮೇಳ 2017-18

Webdesk | Wednesday, December 20, 2017 2:23 PM IST

ಸಮಾಜ ವಿಜ್ಞಾನ ಮೇಳ 2017-18

ಬಾಗಲಕೋಟ, ಡಿ. 20 : ಗದ್ದನಕೇರಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಇಂದು ವಿಜ್ಞಾನ ಪ್ರದರ್ಶನ, ಪ್ರದರ್ಶನದ ಉದ್ಘಾಟಕರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವೈ.ಜೇವರಗಿಯವರು ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ನಾಗರೇಶಿ ಹಾಗೂ ಗ್ರಾ.ಪಂ ಅಧ್ಯಕ್ಷರಾದ ಸಿದ್ದನಗೌಡ್ರ.ಮು.ಜಕ್ಕನಗೌಡ್ರ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸಿದ್ದಪ್ಪ ಬಳಲೂದ, ಹಾಗೂ ಶಾಲೆಯ ಮುಖ್ಯೋಪಾದ್ಯರಾದ ಎಲ್.ಬಿ.ಪರಡ್ಡಿ ಹಾಗೂ 10 ಶಾಲೆಯಿಂದ ಬಂದ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಪಾಟೀಲ,

ಎಚ್.ಎಸ್.ಪೂಜಾರಿ, ವಿ.ಬಿ.ಮಾಲಗಿ, ಎಸ್.ಜಿ.ಸಿದ್ದನವರ, ಸಿ.ಬಿ.ಬಾವಿ, ಕೆಸನೂರ, ಇವರು ದೇಶ ವಿದೇಶಿಯ ಅಂಚೆಚೀಟಿ ಪ್ರದರ್ಶನ ಹಾಗೂ 8ನೇ ಶತಮಾನದಿಂದ ಇಲ್ಲಿಯವರೆಗಿನ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದರು. ಎಚ್.ಎಸ್.ಪೂಜಾರಿ ಮುರನಾಳ ಮಠದ ಥೇರನ್ನು ಪ್ರದರ್ಶನದಲ್ಲಿ ಇಟ್ಟಿದ್ದರು ಹಾಗೂ ಗದ್ದನಕೇರಿಯ ಎಚ್.ಪಿ.ಎಸ್ ಶಾಲೆಯವರು ಶ್ರೀ ಮಳಿಯಪ್ಪಯ್ಯನ ಮಠದ ಆವರಣ ಮತ್ತು ಗುಡಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು.