students

ಉಚಿತ ಕಂಪ್ಯೂಟ್ರ ತರಬೇತಿ

Webdesk | Friday, November 24, 2017 12:58 PM IST

ಬಾಗಲಕೋಟೆ,ನ.24:  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಚಿದ ಡಿಸೆಂಬರ 1 ರಿಂದ 30 ರವರೆಗೆ ನವನಗರದ ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉಚಿತ ಕಂಪ್ಯೂಟರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ 28 ರೊಳಗಾಗಿ ತವ್ಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊನಂ.8970092615, 7848091370ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.