kannada

ಎಸ್ಎನಸ್ಎ ಲ್ಸಿಿ ಪೂರಕ ಪರೀಕ್ಷೆ : ಎರಡು ಡಿಬಾರ್

webdesk | Friday, June 16, 2017 4:02 PM IST

ಎಸ್ಎನಸ್ಎ ಲ್ಸಿಿ ಪೂರಕ ಪರೀಕ್ಷೆ : ಎರಡು ಡಿಬಾರ್

ಬಾಗಲಕೋಟೆಜೂ.16:  ಜಿಲ್ಲೆಯಲ್ಲಿ ಗುರುವಾರ ನವನಗರದ ಅಂಜುಮನ್ ಬಾಲಕರ ಪ್ರೌಢಶಾಲೆ ಕೇಂದ್ರದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪೂರಕ ಪ್ರಥಮಭಾಷೆ ವಿಷಯ ಪರೀಕ್ಷೆಯಲ್ಲಿ ನವನಗರದ ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿರುತ್ತಾರೆ.

ಬಾಗಲಕೋಟೆಯ ಸಜ್ಜಲಶ್ರೀ ಪ್ರೌಢಶಾಲೆ ಹಾಗೂ ನವನಗರದ ಸರ್ಕಾರಿ ಪ್ರೌಢಶಾಲೆಯ ತಲಾ ಒಬ್ಬ ವಿದ್ಯಾರ್ಥಿ ಡಿಬಾರ ಆಗಿರುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.